ನಕ್ಕರೆ ಮುತ್ತಿನ ಹಾರದಂತಿರಬೇಕು
ಬಸವಣ್ಣ
ಆದರೆ ನನ್ನ ಗೆಳೆಯ ನಗಲು
ಮುತ್ತು ಸುರಿದಂತೆ ಆದವು
ಆ ನಗುವಿನ ಮತ್ತಲ್ಲಿ
ಜಗತ್ತನೇ ಮರೆತೇ ನಾನು ಆ ಕ್ಷಣದಲ್ಲಿ
ಗೆಳೆಯ ತೊರೆದು ಹೋಗಬೇಡ ನೀನು
ನಿನ್ ತೊರೆದರೆ ಮಣ್ಣಲಿ ಮಣ್ಣಗುವೆ ನಾನು
Sunday, March 14, 2010
ಸ್ನೇಹ
ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ
ಅಮ್ಮನ ಪ್ರೀತಿ
ಅಮೃತ
ಅಪ್ಪನ ಪ್ರೀತಿ
ಅದ್ಬುತ
ಗುರುವಿನ ಪ್ರೀತಿ
ನಿಸ್ವಾರ್ಥ
ಯೋಧನ ಪ್ರೀತಿ
ಪರಮಾರ್ಥ
ಆದರೆ ನನ್ನ ಗೆಳೆಯನ ಪ್ರೀತಿ
ಶಾಶ್ವಥ
ನೆನಪಿರಲಿ ಗೆಳೆಯ ಸ್ನೇಹ ಮಧುರ ತ್ಯಾಗ ಅಮರ
Subscribe to:
Posts (Atom)