Sunday, March 14, 2010

ನನ್ನ ಗೆಳಯನ ನಗು

ನಕ್ಕರೆ ಮುತ್ತಿನ ಹಾರದಂತಿರಬೇಕು
ಬಸವಣ್ಣ

ಆದರೆ ನನ್ನ ಗೆಳೆಯ ನಗಲು
ಮುತ್ತು ಸುರಿದಂತೆ ಆದವು

ಆ ನಗುವಿನ ಮತ್ತಲ್ಲಿ
ಜಗತ್ತನೇ ಮರೆತೇ ನಾನು ಆ ಕ್ಷಣದಲ್ಲಿ

ಗೆಳೆಯ ತೊರೆದು ಹೋಗಬೇಡ ನೀನು
ನಿನ್ ತೊರೆದರೆ ಮಣ್ಣಲಿ ಮಣ್ಣಗುವೆ ನಾನು

No comments:

Post a Comment